giallo antico ಜಾಲೋ ಆಂಟೀಕೋ
ನಾಮವಾಚಕ

Italian ಹಳದಿ ಹಾಲುಗಲ್ಲು; ಹಳದಿ ಅಮೃತಶಿಲೆ; ಇಟಲಿಯ ಜೀರ್ಣಾವಶೇಷಗಳಲ್ಲಿ ದೊರೆಯುವ, ಅಲಂಕಾರದ, ಕಡು ಹಳದಿ ಬಣ್ಣದ ಅಮೃತಶಿಲೆ.